Bigg Boss season 7 winner Shine Shetty makes hindi debut with album Song.<br /><br />ಇದೇ ಖುಷಿಯಲ್ಲಿ ಶೈನ್ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗಿದ್ದಾರೆ. ಬಿಗ್ ಬಾಸ್ ಗೆದ್ದ ಬಳಿಕ ಶೈನ್ ಏನು ಮಾಡಲಿದ್ದಾರೆ, ಯಾವ ಸಿನಿಮಾಗಳಲ್ಲಿ ನಟಿಸಲಿದ್ದಾರೆ, ಕಿರುತೆರೆಯಲ್ಲೇ ಮುಂದುವರೆಯುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿತ್ತು. ಶೈನ್ ಸಿನಿಮಾಗಳ ಜೊತೆಗೀಗ ಹಿಂದಿ ಆಲ್ಬಂ ಸಾಂಗ್ ಲೋಕಕ್ಕೆ ಕಾಲಿಡುತ್ತಿದ್ದಾರೆ.